Index   ವಚನ - 153    Search  
 
ಬಳಿಕಾ ಲಿಂಗಧಾರಣೆ ನಿಷೇಧ ಸ್ಥಾನವನು ಪೇಳತ್ತಿರ್ದನದೆಂತೆನೆ; ನಾಭಿಯ ಕೆಳಗೆ ಜಡೆಯ ತುದಿ ಹಿಂಭಾಗಗಳಲ್ಲಿ ಲಿಂಗವ ಧರಿಸಲಾಗದಯ್ಯ ಶಾಂತವೀರೇಶ್ವರಾ