Index   ವಚನ - 160    Search  
 
ಬಳಿಕ ಲಿಂಗಧಾರಣ ಸ್ಥಲವನು ಸಮಾಪ್ತಿಯ ಮಾಡಿ ಲಿಂಗಧಾರಣ ಸಂಪನ್ನನು ಭಸ್ಮವ ಧರಿಸಬೇಕೆಂದು ಮುಂದೆ ಭಸ್ಮಧಾರಣವನು ಸೂಚಿಸುತ್ತಿರ್ದನಯ್ಯ ಶಾಂತವೀರೇಶ್ವರಾ ಸೂತ್ರ: ಈ ಪ್ರಕಾರದಿಂದ ಲಿಂಗಧಾರಣ ಸಂಪತ್ತಿಯುಳ್ಳವಂಗೆ ಪರಬ್ರಹ್ಮದೊಡನೆ ಎಡೆಬಿಡದೆ ಚಿತ್ತನ ಪ್ರಕಾಶ ಸ್ವರೂಪದ ಭಸ್ಮಧಾರಣವ ಮಾಡತಕ್ಕದ್ದು