Index   ವಚನ - 182    Search  
 
ಉತ್ತಮಾಂಗದಲ್ಲಿ, ಹಣೆಯಲ್ಲಿ, ಕರ್ಣದ್ವಯದಲ್ಲಿ, ಕೊರಳಲ್ಲಿ, ಭುಜಗಳೆರಡರಲ್ಲಿ, ಹೃದಯದಲ್ಲಿ, ಹೊಕ್ಕುಳಲ್ಲಿ, ಬೆನ್ನಲ್ಲಿ, ತೋಳುಗಳೆರಡರಲ್ಲಿ, ಹೆಗಲಲ್ಲಿ, ಮುಂಗೈಗಳೆರಡರಲ್ಲಿ, ಭಸ್ಮದಿಂದಲಾದ ತ್ತಿಪುಂಡ್ರವು ಸಾಧಕರುಗಳಿಂದೆ ಓಂಕಾರ ಮಂತ್ರದಿಂದೆ ಧರಿಸಲು ಯೋಗ್ಯವಯ್ಯ ಶಾಂತವೀರೇಶ್ವರಾ