Index   ವಚನ - 209    Search  
 
ಯಾರು ಸರ್ವಾಂಗ ಉದ್ಧೂಳನವ ಉಳ್ಳವರು, ಯಾರು ರುದ್ರಾಕ್ಷೆಮಾಲೆ ಧರಿಸಿದವರು, ಆ ಮಹಾ ಪುರುಷರು ಇಲ್ಲಿ ರುದ್ರಸ್ವರೂಪರೆ ಸಂದೇಹವಿಲ್ಲ ಶಾಂತವೀರೇಶ್ವರಾ