ಶಿವಯೋಗೀಶ್ವರನ ಸಂದರ್ಶನವು ಪುಣ್ಯಪ್ರದಮಾದುದಯ್ಯ.
ಅವರ ಪಾದಂಗಳ ಸೊಂಕುವುದು
ಪಾಪಂಗಳನು ಕೆಡಿಸುವುದಯ್ಯ
ಅವರೊಡನೆ ಮಾತನಾಡುವುದು
ಸಮಸ್ತ ತೀರ್ಥ ಸ್ನಾನದ ಫಲವಹುದಯ್ಯ
ಅವರ ನಮಸ್ಕಾರವು ಮೋಕ್ಕಕ್ಕೆ ಕಾರಣವಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Śivayōgīśvarana sandarśanavu puṇyapradamādudayya.
Avara pādaṅgaḷa soṅkuvudu
pāpaṅgaḷanu keḍisuvudayya
avaroḍane mātanāḍuvudu
samasta tīrtha snānada phalavahudayya
avara namaskāravu mōkkakke kāraṇavayya
śāntavīrēśvarā