Index   ವಚನ - 307    Search  
 
ಯಜ್ಞವೆಂದರೆ ಶಿವಯಜ್ಞವಯ್ಯ ಅಧ್ಯಯನವೆಂದರೆ ಶಿವಶಾಸ್ತ್ರಾಧ್ಯಯನವು. ದಾನವೆನಲು ಶಿವಯೋಗಿ ಭಿಕ್ಷಾ ಪ್ರದಾನವು. ಹೀಗೆಂಬ ಮೂರು ಧರ್ಮವೃಕ್ಷದ ಬುಡದ ಶಾಖೆಗಳಯ್ಯ ಶಾಂತವೀರೇಶ್ವರಾ