Index   ವಚನ - 340    Search  
 
ಸಮಸ್ತ ದ್ರವ್ಯವು ಹೋದರು[ಹೋಗಲಿ] ಶಿರಶ್ಚೇದನವಾಯಿತ್ತಾದರೂ ಆಗಲಿ; ವೀರ ಮಾಹೇಶ್ವರನು ಶಿವಲಿಂಗ ಪೂಜರೂಪವಾದ ಮಹಾವ್ರತವನು ಬಿಡಲಾಗದಯ್ಯ ಶಾಂತವೀರೇಶ್ವರಾ