Index   ವಚನ - 396    Search  
 
ಶಿವ ಜಗನ್ಮಯನಾದರೂ ಭಕ್ತರ ಹೃದಯದಲ್ಲಿ ಪ್ರಕಾಶಿಸುತ್ತಿರುವ ಕಾರಣ ಭಕ್ತದೇಹಿಕ ಲಿಂಗಸ್ಥಲವಾದುದು. ಶಿವನು ಸರ್ವಜಗನ್ಮಯನಾದೊಡೆಯು ಭಕ್ತರ ಹೃದಯ ಕಮಲದಲ್ಲಿ ಅಧಿಕವಾಗಿ ನೆಲೆಸಿರುವನಯ್ಯ ಶಾಂತವೀರೇಶ್ವರಾ