Index   ವಚನ - 407    Search  
 
ಸದ್ಭಕ್ತ ಶರಣ ಜನಂಗಳ ಲೇಸಾದ ಪ್ರಸಾದಾನ್ನವನು ತನ್ನ ಲಿಂಗಕ್ಕೆ ಸಮರ್ಪಿಸುವವನೆ ತಾನು ಲಿಂಗಸ್ವರೂಪವನು, ಗುರುಸ್ವರೂಪವನು, ಚರಲಿಂಗಸ್ವರೂಪವನು ಐದುವನಯ್ಯ ಶಾಂತವೀರೇಶ್ವರಾ