ಲಿಶುನ ಸಲಂಡ ಮೊದಲಾದ ಪದಾರ್ಥವನು
ಲಿಂಗಾರ್ಪಿತವ ಮಾಡಿದ ಬಳಿಕ
ಆ ಪದಾರ್ಥದ ಪೂರ್ವಶ್ರಯವಳಿದು ಪ್ರಸಾದವೆ ಆಯಿತ್ತು ಕಂಡಾ.
ಆ ಪ್ರಸಾದ ಮುಟ್ಟುವ ಹಸ್ತ ಪ್ರಸಾದಹಸ್ತ.
ಆ ಪ್ರಸಾದವ ಕೊಂಬ ಜಹ್ವೆ ಪ್ರಸಾದಜಿಹ್ವೆ.
ಆ ಪ್ರಸಾದಕ್ಕೆ ಭಾಜನರಾದ ಸರ್ವಾಂಗವು ಪ್ರಸಾದಾಂಗವು
ಪ್ರಸಾದವೆಂದೊಡೆ ಪರಶಿವನ ಅಯ್ಯ.
ಪ್ರಸಾದ ಕಾಯದಲ್ಲಿ ಎಂಜಲೆಂಬ ಸೂತಕವಿಲ್ಲವಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Liśuna salaṇḍa modalāda padārthavanu
liṅgārpitava māḍida baḷika
ā padārthada pūrvaśrayavaḷidu prasādave āyittu kaṇḍā.
Ā prasāda muṭṭuva hasta prasādahasta.
Ā prasādava komba jahve prasādajihve.
Ā prasādakke bhājanarāda sarvāṅgavu prasādāṅgavu
prasādavendoḍe paraśivana ayya.
Prasāda kāyadalli en̄jalemba sūtakavillavayya
śāntavīrēśvarā