Index   ವಚನ - 478    Search  
 
ಇವಲ್ಲದರಲ್ಲಿಯೂ ತೃಪ್ತಿಯನ್ನು ಇಷ್ಟಲಿಂಗದ ಗೋಳಕದಲ್ಲಿಯ ಮಹಾಲಿಂಗಕ್ಕರ್ಪಿಸಿ ಆ ಷಡ್ರಸಾನ್ನ ಪ್ರಸಾದವನು ಸೇವಿಸುವದಯ್ಯ, ‘ದಾರ್ಯ’ವೆಂದು ಹೂ ಪತ್ರೆ ಗಂಧ ವಸ್ತ್ರ ಆಭರಣಾದಿ ನಾನಾ ನಿರ್ಮಾಲ್ಯಂಗಳ ಅಂಗದಲ್ಲಿ ಧರಿಸತಕ್ಕದ್ದಯ್ಯ ಶಾಂತವೀರೇಶ್ವರಾ