ಶ್ರೀಗುರುನಾಥನು ವೇದ ಮಂತ್ರ ಕ್ರಿಯಾ ದೀಕ್ಷೆಗಳಿಂದ
ಲಿಂಗದಲ್ಲಿ ಪ್ರಾಣ, ಪ್ರಾಣದಲ್ಲಿ ಲಿಂಗವನಿರಿಸಿ
ಎನ್ನ ಶರೀರವ ಮನಸ್ಸನ್ನಾಗಿ ಮಾಡಿ
ಇದೇ ಪ್ರಾಣಲಿಂಗವಲ್ಲದೆ ಮೊತ್ತೊಂದು
ಪ್ರಾಣಲಿಂಗ ಉಂಟೆಂದು ಚಿಂತಿಸಲಾಗದೆಂದು
ಕರಸ್ಥಲಕ್ಕೆ ಕೊಟ್ಟನಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Śrīgurunāthanu vēda mantra kriyā dīkṣegaḷinda
liṅgadalli prāṇa, prāṇadalli liṅgavanirisi
enna śarīrava manas'sannāgi māḍi
idē prāṇaliṅgavallade mottondu
prāṇaliṅga uṇṭendu cintisalāgadendu
karasthalakke koṭṭanayya
śāntavīrēśvarā