ಎಲೆ ಶಿವನೆ,
ಪ್ರಭುವಾದ ನಿನ್ನೂಡನೆ ಆವಾತನ
ಚಿತ್ತವು ಕೂಟವಾದುದು,
ಆತನು ಒಬ್ಬನೆ ಪ್ರಭುವಿನ ಪಾದಪದ್ಮಂಗಳಿಗೆ
ಉತ್ಕೃಷ್ಟವಾದ ಭಾಜನವಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Ele śivane,
prabhuvāda ninnūḍane āvātana
cittavu kūṭavādudu,
ātanu obbane prabhuvina pādapadmaṅgaḷige
utkr̥ṣṭavāda bhājanavayya
śāntavīrēśvarā