Index   ವಚನ - 601    Search  
 
ತನ್ನ ಜ್ಞಾನದಲ್ಲಿ ಲೋಕವನೂ ತನ್ನನೂ ಶಿವಸರ್ವಗತನಾದ ಕಾರಣ ಶಿವಮಯವಾಗಿ ಕಾಣುವ ಆವುದಾನೊಂದುಂಟು, ಅದೆ ಏಕಭಾಜನವೆಂದು ಹೇಳುವರಯ್ಯ ಶಾಂತವೀರೇಶ್ವರಾ