Index   ವಚನ - 608    Search  
 
ಶಿವನು ಶ್ರೀಗುರು ಜಂಗಮ ಸ್ಥಾವರ ರೂಪವಾದ ಈ ಜಗತ್ತು ನಾನೀ ಎಂಬ ಉಭಯವು ಆವಾತನಿಗಿಲ್ಲ, ಈ ಶಿವಲಿಂಗೈಕ್ಯನೆ ಸಹಭೋಜನ ಉಳ್ಳವನಯ್ಯ ಶಾಂತವೀರೇಶ್ವರಾ