ಶಿವನನು ಜಗತ್ತನು ಶ್ರೀಗುರುವನು
ಪ್ರತ್ಯಕ್ಷವಾಗಿ ಜ್ಞಾನ ಸ್ವರೂಪವಾದ ತನ್ನಲ್ಲಿ
ಏಕತ್ವದಿಂದ ಕೂಡುವುದಾವುದಾನೊಂದುಂಟು,
ಅದು ಸಹಭೋಜನವಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Śivananu jagattanu śrīguruvanu
pratyakṣavāgi jñāna svarūpavāda tannalli
ēkatvadinda kūḍuvudāvudānonduṇṭu,
adu sahabhōjanavayya
śāntavīrēśvarā