Index   ವಚನ - 610    Search  
 
ನಾನೆ ಶಿವನೆ ನಾನೆ ಶ್ರೀಗುರುವು ನಾನೆ ಸ್ಥಾವರ ಜಂಗಮಾತ್ಮಕವಾದ ಜಗತ್ತೆಂಬಹಂಕೃತಿಯಿಂದ ಅರಿವುದದು ‘ಪೂರ್ಣಾಹಂತೆ’ ಎಂಬ ಅಹಂಕಾರವೆಂದು ಹೇಳುವರಯ್ಯ ಶಾಂತವೀರೇಶ್ವರಾ