Index   ವಚನ - 641    Search  
 
ಸ್ಥಲವೆಂದರೆ ಸ್ಥಾನ ವಾಚಕವಹದು. ಲಯವೆಂದರೆ ನಾಶವೆಂದರ್ಥ. ಸ್ಥಾನ ಲಯವೆಂಬೆರಡಕೆಯು ಕಾರಣಭೂತವಹ ಒಂದು ತತ್ವವುಂಟು. ಅದೆ ‘ಸ್ಥಲ’ವೆಂದು ಹೇಳಿಸಿಕೊಂಬುದಯ್ಯ ಶಾಂತವೀರೇಶ್ವರಾ