ಶಿವನು ಲಿಂಗವು ಅಹನು, ಅಂಗವು ಕ್ಷೇತ್ರವು
ಕೂಟವು ಆಶ್ರಮವು ಅಹನು.
ಅದು ಕಾರಣ ಲಿಂಗಾಂಗದೊಡನೆ ಕೂಡಿದಂಥವನು
ವರ್ಣಾಶ್ರಮಾತೀತನಾದ ಪರಜಂಗಮವಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Śivanu liṅgavu ahanu, aṅgavu kṣētravu
kūṭavu āśramavu ahanu.
Adu kāraṇa liṅgāṅgadoḍane kūḍidanthavanu
varṇāśramātītanāda parajaṅgamavayya
śāntavīrēśvarā