ಶ್ರೀ ಗುರುವಿನುಪದೇಶವನು ಪಡೆದು
ಶಿವಲಿಂಗವನು ಪೂಜಿಸುವುದು
ಪರಮೇಶ್ವರನು ಪೂಜೆಗೊಂಡರೆ
ಸಮಸ್ತ ದೇವತೆಗಳು ಪೂಜೆಗೊಂಡಂತೆ
ಆ ಪರಶಿವನಾವರಣಸ್ಥರಾಗಿ ಶಿವಪೂಜಕರಿಗೆ
ಇಚ್ಛಾ ಪದಾರ್ಥಂಗಳನು ಸಮಸ್ತ ದೇವತೆಗಳು
ಕಿಂಕುರ್ವಾಣಭಕ್ತಿಯಿಂದ ಈವರಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Śrī guruvinupadēśavanu paḍedu
śivaliṅgavanu pūjisuvudu
paramēśvaranu pūjegoṇḍare
samasta dēvategaḷu pūjegoṇḍante
ā paraśivanāvaraṇastharāgi śivapūjakarige
icchā padārthaṅgaḷanu samasta dēvategaḷu
kiṅkurvāṇabhaktiyinda īvarayya
śāntavīrēśvarā