Index   ವಚನ - 716    Search  
 
ಹೀಂಗೆ ಅರಣಿಗೆ ನಿಷ್ಠವಾದಗ್ನಿಯು ಅರಣಿ ಸಂಬಂಧವಾದ ಮತ್ತೊಂದು ಕಟ್ಟಿಗೆ ಹೊರತಾಗಿ ಪ್ರಕಾಶಿಸದು. ಹಾಂಗೆಯೆ ಕ್ರಿಯೆಯನು ಹೊರತಾಗಿ ಬಳಸಿರ್ದ ಶಿವನು ಪ್ರಕಾಶಿಸನಯ್ಯ ಶಾಂತವೀರೇಶ್ವರಾ