Index   ವಚನ - 718    Search  
 
ಆವಾತನು ಹಸ್ತದಿಂದ ಎಲ್ಲಾಗಳು ಲಿಂಗಮೂರ್ತಿಯಾದ ಶಿವ[ನ]ನು ಧರಿಸುತಿಹನು, ಆತಂಗೆ ಸಂಪದಂಗಳಿಗೆ ಸ್ಥಾನವಾದ ಎನ್ನ ಪದವು ಅಂಗೈಯಲ್ಲಿರ್ದುದುದಾಗಿ ‘ಅರಿ’ ಎಂದು ಈಶ್ವರನು ನಿರೂಪಿಸಿರುವನಯ್ಯ ಶಾಂತವೀರೇಶ್ವರಾ