Index   ವಚನ - 5    Search  
 
ಜನನ ಮರಣಾವಸ್ಥೆಯು ತನುಪ್ರಾಪ್ತವು. ತಾನು ತನ್ನ ಸಾಧನೆ ಮಾತ್ರವು, ಇನಿತನು ಕಾಬುದು ಚಿತ್ತವು. ಜನಿತಂ ತಾ ಜನ್ಮದ ಅಬದ್ಧವ ತೊಳೆದರೆ, ಕನಸಲಿ ಕಾಬುದು ಕನ್ನಡಿಯ ಕಾಂಬ ಜ್ಞಾನ ಪರಮಪ್ರಭುವೆ.