Index   ವಚನ - 7    Search  
 
ಧ್ಯಾನ ಮೌನ ಸಮಾಧಿಯೊ ಬೇನೆ ಬರಲು ನರಳುವಂತೆ ಬೇಸರ ಅವಸ್ಥೆಯು. ಮನವು ಕೊಳಗದಿಂದಧಿಕವು ಅಳೆವುದು ಖಂಡುಗೆ ಅಳತೆ. ಮನವೆಗ್ಗಳ ಚಿನ್ನ ಕಬ್ಬಿಣವಲ್ಲವು, ತನು[ಉಕ್ಕ]ನು ಹರಿವುದೆಂತು ಪರಮಪ್ರಭುವೆ.