Index   ವಚನ - 14    Search  
 
ಮರವೆಯ ಮರುಳು ಇದನ್ನು ನುಡಿವುದು ಅರುಹಿನ ತಿರುಳು ನೀವು ತಿದ್ದುವುದು ಶಬ್ದದರಳೊಳು ನಲಿವ ಗೊಹೇಶ್ವರ ಸರಳು ಇದು ಸರ್ವರಿಗೆಲ್ಲ ಬಾಣಾ ಮೂರ್ಛೆಗತ ಕರುಣಪ್ರಸಾದಿಯ ಪ್ರಸ್ತಾಯವು ಚರಣಾಂಬುಜಕ್ಕೆ ಶರಣು ಪರಮಪ್ರಭುವೆ.