Index   ವಚನ - 15    Search  
 
ಕೀಳು ಚಿನ್ನ ಚೊಕ್ಕನ ಮಾಳ್ಪದು, ವ್ಯಾಳೆಗೆ ಪುಟಕ್ಕೆ ಹಾಕಿ ಪಾತ್ರದಿಂದ. ಜಾಳು ಎನಿಸದೆ ಜನ್ಮವೀ ದುಃಖಿಯ ಸೂಳೆಗೆ ಒತ್ತೆಯನ್ನಿತ್ತು ಸುರತಾನಂದಕ್ಕೆ ಆಳ್ದನು ಆಳಿನಭಿಮಾನವ ತಾಳದೊಡೆ ಇನ್ನು ಒಡೆಯನಾರು ಪರಮಪ್ರಭುವೆ.