Index   ವಚನ - 21    Search  
 
ಉತ್ತಮವ ಜನ್ಮವ ತಾರನು. ಭಕ್ತನಾಗಿ ಹುಟ್ಟಿಬಂದು ತತ್ವವನೆ ಎಯ್ದುವ. ಸತ್ಯಕ್ಕೆ ಒಡಲಾಗಿಪ್ಪನು. ಉತ್ತರ ಪ್ರತ್ಯುತ್ತರಕ್ಕೆ ಉಲುಕನು ಜಿಹ್ವೆಯ. ತತ್ವವ ತಾನು, ತಾನೇ ಅದು ಬೇದವಿಲ್ಲ ಪರಮಪ್ರಭುವೆ.