Index   ವಚನ - 20    Search  
 
ಜ್ಞಾನಿಗಳು ಎಂಬರು ಮಾನವರು, ನಾನು ನೀನು ಎಂಬುದೆಲ್ಲ ಅಜ್ಞಾನಿ ಸಾಧನವು. ಧೇನು ಕರೆವುತಿದೆ ಪರಮ ಪುರುಷಾರ್ಥಕ್ಕೆ. ಆನೆಯ ಹಯನಾದರೇನು, ಕಾನೊಳು ಪುಟ್ಟಿದ ಮಧುಪುಳುವು ಮಾನವ ಅದರಿಂದ ಕಷ್ಟ ಪರಮಪ್ರಭುವೆ.