Index   ವಚನ - 39    Search  
 
ಪಾಪಪುಣ್ಯವು ಕೋಪ ಶಾಂತವು ನೋಂಪಿಯ ವ್ರತ ಅನ್ನದಾನ ಉದಕವಿಡಲು. ಹೋಪದಿನಕೆ ಕಡಕೆ ಕಡನು ಅದು. ವ್ಯಾಪಾರವ ಗಳಿಸಿಕೊಂಬ ಪತ್ತಿಗನು ಈ ಪರಮಾರ್ಥವ ಕಂಡರೆ ಪಾಪವಿಲ್ಲ ಪುಣ್ಯವಿಲ್ಲ ಪರಮಪ್ರಭುವೆ.