Index   ವಚನ - 41    Search  
 
ಪ್ರಾಣಾಹಾರ ಪ್ರತ್ಯಾಹಾರದಿಂದ ಏಣಿಯ ತಂತಿಗಳಂತೆ ಏರಿದ ಸಪ್ತಸ್ವರ; ಕಾಣುವುದ ಇದರೊಳಗೆ ಶ್ರುತಿಯನು. ಮೇ[ಗ?]ಣ ಮೆಟ್ಟಿಕಿಯೊಳು ಕಾಮಿ ಮಿಸುರಾತ್ಮದೊಳು. ಆಣವ ಮಾಯ ಮಲದೊಳು, ಪ್ರಣಾಲಿಂಗ ನಿಲುಕುವುದರಿದು. ಪರಮಪ್ರಭುವೆ.