Index   ವಚನ - 50    Search  
 
ನುಡಿವ ನುಡಿಗಳಲ್ಲವು, ಸಿಡಿಲು ಎರಗುವಂತೆ ಈ ನುಡಿ ಶಿಷ್ಯಗುರುಸ್ಥಲ. ಕೊಡುವೆಡೆಗೆ ತೀರ್ಥಪ್ರಸಾದವು. ಹಿಂಡಿ ಇಟ್ಟೆ ಹಿತಕರಕ್ಕೆ ಅಹಿತವಾದ ಸ್ಥಲ. ಕುಡಗೋಲಿನ ಒರೆಯಿನ್ನೇತಕೆ? ನಡೆತಪ್ಪು ತರಿದು ಒಟ್ಟದಿರೆ, ಬಿಡದಿವೆ ಅವಗುಣ ಮುಂದು ಪರಮಪ್ರಭುವೆ.