ಮಾತಿಗೆ ಹೇಳಿದರೆ ಆಗದು.
ಕೋತಿಗಳ ಕಂಡು ಮಾನವರು ಅಣಕಿಸುವಂದದಿ.
ಬಾತ ಹೆಣಕ್ಕೆ ಬಾಯಲಿ ನೊಣ ಸುರಿಯೆ
ಹೋತಿನ ಗಡ್ಡದ ಹಿರಿಯತನ ಇನ್ನು ಯಾತಕ್ಕೆ?
ಧೂರ್ತಚೇಷ್ಟೆ ದುರ್ಮತಿ ಬಿಡದಿವೆ.
ಸಿತಾಳ ಪಾತಳಕಿಳಿದವು
ಪರಮಪ್ರಭುವೆ.
Art
Manuscript
Music
Courtesy:
Transliteration
Mātige hēḷidare āgadu.
Kōtigaḷa kaṇḍu mānavaru aṇakisuvandadi.
Bāta heṇakke bāyali noṇa suriye
hōtina gaḍḍada hiriyatana innu yātakke?
Dhūrtacēṣṭe durmati biḍadive.
Sitāḷa pātaḷakiḷidavu
paramaprabhuve.