Index   ವಚನ - 51    Search  
 
ಮಾತಿಗೆ ಹೇಳಿದರೆ ಆಗದು. ಕೋತಿಗಳ ಕಂಡು ಮಾನವರು ಅಣಕಿಸುವಂದದಿ. ಬಾತ ಹೆಣಕ್ಕೆ ಬಾಯಲಿ ನೊಣ ಸುರಿಯೆ ಹೋತಿನ ಗಡ್ಡದ ಹಿರಿಯತನ ಇನ್ನು ಯಾತಕ್ಕೆ? ಧೂರ್ತಚೇಷ್ಟೆ ದುರ್ಮತಿ ಬಿಡದಿವೆ. ಸಿತಾಳ ಪಾತಳಕಿಳಿದವು ಪರಮಪ್ರಭುವೆ.