Index   ವಚನ - 52    Search  
 
ಒಂದರಡಕ್ಕೆ ನುರಿಯದು ಮುರಿಯದು. ತಂದ ಬಾಣ ತಿಗರಿಗೆ(ತಿರುಗಿ?) ಎಸೆಯದೆ ಬೀಳದು. ಕುಂದು ಏತಕ್ಕೆ ಕೈಯಮುಟ್ಟಿ ಕೊಲುವುದು. ಹಂದಿ ದುರ್ಗಂಧಿ ಗಜಕ್ಕೆ ನಿಂದರೆ ಸರಿಯೆ? ಕಂದನ ವಾಕ್ಯವ ಕೇಳ್ಪುದು, ತಂದೆ ತಾಯಿ ಗುರುವು ನೀನು ಪರಮಪ್ರಭುವೆ.