ಮೊಲೆಯುಣಿಸದು, ಗುಟುಕನೂಡದು
ಬಲುಹಿಂಗಾದ ತನ್ನ ಶರೀರವ ಬಂಧಿಸಿ ಕಟ್ಟದೆ.
ಮಲತ್ರಯ ಮಾಯಾಮೋಹ ಸುಲಭವೆಂದೆನಬಹುದೆ
ಪರಮಪ್ರಭುವೆ.
Art
Manuscript
Music
Courtesy:
Transliteration
Moleyuṇisadu, guṭukanūḍadu
baluhiṅgāda tanna śarīrava bandhisi kaṭṭade.
Malatraya māyāmōha sulabhavendenabahude
paramaprabhuve.