Index   ವಚನ - 57    Search  
 
ತಿರುಳಿನ ಕಾಯ ಸಂಜ್ಞೆಯು, ಬೆರಳು ತೋರು ತನ್ನ ಬಿಂದವು ಸಹಜವು. ಮರಳು ಜೀವಿಗೆ ಮಾಡಿದ ಮಾಯವು. ಇರಳು ಹಗಲು ಕಂಡು ಅಗಲಿತ್ತು ವಿರಳ ವಿರಳ ಮಾಡಿತ್ತು ಕಾಯವನು. ಹುರಳಿಲ್ಲ ಈ ಜನ್ಮವಿಂತು ಪರಮಪ್ರಭುವೆ.