Index   ವಚನ - 61    Search  
 
ಶರೀರ ಸಾಧನೆ ಮಾತ್ರವು. ನೆರೆನಂಬಿಗೆ ಅರುಹು ಮರೆವು ವರಶಾಪಂಗಳು. ಪರಿಣಾಮಿಯ ಪದ ಸುಜ್ಞಾನವು. ಮರಣವು ಉತ್ಪತ್ತಿ ಸ್ಥಿತಿಯ ಮಾಯಾಮೋಹಕೆ, ಚರಣಾರವಿಂದವು ಸದ್ಗತಿ ಸ್ಥಿತಿ ಚಿತ್ತಂ ಸುಖವಿಲಾಸ ಪರಮಪ್ರಭುವೆ.