Index   ವಚನ - 65    Search  
 
ಧನದಾನ್ಯ ದಾರಿದ್ರ್ಯಂಗಳು ಕನಸಿನೊಳು ಗಂಟಿನಂತೆ, ಕನ್ನಡಿಯ ನೆಳಲು; ವನಿತೆಯ ಸುತ ಪಿತ ಮಿತ್ರರು; ಮುನಿದರು ದಾರಿದ್ರ್ಯ ಬರಲು. ಹಿತಕರ ವನವಾಸ ಸುಖ ಸುಜ್ಞಾನವು. ಅನಿತ್ಯದಿಂದ ಮುಕ್ತಿ ಅಹುದೆ ಪರಮಪ್ರಭುವೆ.