Index   ವಚನ - 70    Search  
 
ಶತಬಿಂದು ಸಹಸ್ರಬಿಂದುವೆ ಪಿತ ಮಾತೆಯ ಬಿಂದು; ಬಿಂದು ಕಲ್ಪನೆ ಕಲ್ಪಿತ. ರಥವು ಛಾಯರ್ಮೂತಿ ಅರಿವುದು. ಅತಃಪುರ ಲಿಂಗಾಂಗ ಸಂಗ ಅನಂಗಮಾರ್ಗವು. ವ್ರತಿಗಳು ಕಾಂಬುದು ದುರ್ಲಭ. ಮತಿಹೀನ ಮಾರ್ಗ ತಪ್ಪು ಪರಮಪ್ರಭುವೆ.