Index   ವಚನ - 69    Search  
 
ಭೂಕಾಂತೆಗೆ ಲೋಕವು ಭಾರವೆ? ಕಾಕು ಮನುಜರು ಹುಟ್ಟಿವೆ ಸೂಕರದಂದದಿ. ಏಕಾಂತವ ಕಂಡು ಕಾಣದಿವೆ ಬೋಕಿಯ ಒಡಹಂಚಿನಂತೆ ಪಾಕಳ ಪುಳು. ತಿಳಿಯದ ಜನ್ಮಕೆ ಶಿಕ್ಷೆಯೊ ಜನನ ಮರಣ ತೂರ್ಯ ಪರಮಪ್ರಭುವೆ.