Index   ವಚನ - 73    Search  
 
ಮಾಯದ ಬಲೆಯು, ಕರ್ಮದ ನೆಲೆಯು ಸಾಯಹುಟ್ಟುವ ಶರೀರಂಗಳು. ಸಮಸಖಿಯಾದರೆ ಗೊಹೇಶ್ವರಲಿಂಗನು, ತನ್ನ ಗೌಪ್ಯದೂಳಿಪ್ಪನು. ಬಾಹ್ಯರ ಭಜನೆಯ ಬಿಡುವುದು, ಸಾಹಿತ್ಯವು ತನಗೆ ಸತ್ಯವು ಪರಮಪ್ರಭುವೆ.