Index   ವಚನ - 76    Search  
 
ಉಚ್ಚಿಷ್ಟವ ಕೇರಿ ಕೇರಿ ಪ್ರಕ್ಷಾಳವ ಮಾಡಿಕೊಂಡು ಪದವೆಯ್ದುವಂ, ಮತ್ಸರ ಎದುರುವಾದಿಗಳಿಗೆ ಕಚ್ಚುವುದ; ಶ್ವಾನವೆಂದು ಕಾಣದೆ ನುಡಿವರು. ಎಚ್ಚರಿಕೆ ಸ್ವಾನುಭವ ನಿಶ್ಚಿಂತವು ತನ್ನೊಳಾಯಿತು ಪರಮಪ್ರಭುವೆ.