Index   ವಚನ - 77    Search  
 
ಕುಲವಂ ನಿಶ್ಯೇಷವ ಮಾಳ್ಪರು. ಹೊಲಗೇರಿಯೊಳು ಹುಟ್ಟುಹೊಂದು. ಹೊಲಸಿನ ಪಾಕುಳ, ತೊಲಗದು ತನ್ನಯ ಶ್ರೇಷ್ಠತೆ. ಎಲೊ ಮಾನವ ನಿನ್ನ ನೀನು ತಿಳಿ, ಅಕ್ಕುಲಜಂ[ಗೆ] ಛಲವೇತಕೆ? ನಲಿವಿನ ಮಾತಿನ[ಲಿ] ಸಲಿಸುವದ(ದು?) ತಾ ಉಂಡು ಸಹಜಕರವೆಂಬರೆ ಫಲ ನಿಷ್ಪಲವಿಂತಕ್ಕು ಪರಮಪ್ರಭುವೆ.