Index   ವಚನ - 81    Search  
 
ಸ್ವಪ್ನಾವಸ್ಥೆಯೊಳು ದ್ರವ್ಯ ವಿಪರೀತ ಕಂಡು ಉಡಿ ಕಟ್ಟಿದ ತೆರನಂ[ತೆ], ಕರ್ಪುರವು ಬಯಲಾದಂದದಿ, ಅಪ್ರಿಯವು ಪ್ರಿಯವೆಂಬ ಆಶಾಬದ್ಧವು. ಸುಪಥವನು ಗುಪ್ತದೊಳು ಅರಿವುದು. ನಿತ್ಯದ ಜ್ಞಾನವಾಹುದು ಪರಮಪ್ರಭುವೆ.