Index   ವಚನ - 84    Search  
 
ಕದಲುವ ಚಿತ್ತದ ವೃತ್ತಿಯ ಮೊದಲು ಮುಂಚೆ ಹರಿಯಬಿಟ್ಟು ಹಿಡಿವವರಾರು? ಕುದುರೆಗೆ ಚಡಾಯದಂದದಿ ಅ(ಇ?)ಪ್ಪುದು. ಸ್ಥೂಲ ಸೂಕ್ಷ್ಮ ಕಾರಣ ಅವಸ್ಥೆ ಎಯ್ದಿರೆ ತನ್ನನರಿವುದು ಮಧುಬಿಂದು ಕಲಹದೊಳಗೆ ಪರಮಪ್ರಭುವೆ.