Index   ವಚನ - 47    Search  
 
‘ಜ್ಞಾನಗಮ್ಯಂ ಸರಹಸ್ಯಂಚ ಕೈವಲ್ಯ ಫಲಕಾರಣಂ ವೀರಶೈವಮಿತಿ ಜ್ಞೇಯಮೇತಲಕ್ಷಣಮುಚ್ಯತೇ || ಇಂತೆಂದುದಾಗಿ ಜ್ಞಾನದಿಂದೆಯ್ದಲ್ತಕ್ಕಂಥ ಗೋಪ್ಯವಾದಂಥ ಮುಕ್ತಿ ಪದಕ್ಕೆ ಕಾರಣವಾದಂಥ ಆವುದಾನೊಂದು ಶೈವವುಂಟು, ಅದು ವೀರಶೈವವೆಂದು ಹೇಳಲ್ಪಟ್ಟಿತ್ತಯ್ಯ, ಶಾಂತವೀರೇಶ್ವರಾ