‘ವೀರಮಾಹೇಶ್ವರ ತಂತ್ರಂ ಜ್ಞಾತವ್ಯಂ ತ್ರಿವಿಧಂ ಸುತ | ಸಾಮಾನ್ಯ ಚ
ವಿಶೇಷಂ ಚ ನಿರಾಭಾರಂ ಕ್ರಮಾದ್ಬವೇತ್’ ಎಂದು, ಎಲೆ ಕುಮಾರ, ವೀರಮಾಹೇಶ್ವರಾಗಮವು ಮೂರು ವಿಧವಾದುದೆಂದು
ಅರಿಯಬೇಕಾದುದು:
ಸಾಮಾನ್ಯ ವೀರಶೈವ, ವಿಶೇಷ ವೀರಶೈವ, ವಿರಾಭಾರವೀರಶೈವವೆಂದು
ಹೀಂಗೆ ಕ್ರಮದಿಂದ ಮೂರು ಪ್ರಕಾರಮಪ್ಪುದು
ಶಾಂತವೀರೇಶ್ವರಾ.
Art
Manuscript
Music Courtesy:
Video
Transliteration‘Vīramāhēśvara tantraṁ jñātavyaṁ trividhaṁ suta | sāmān'ya ca
viśēṣaṁ ca nirābhāraṁ kramādbavēt’ endu, ele kumāra, vīramāhēśvarāgamavu mūru vidhavādudendu
ariyabēkādudu:
Sāmān'ya vīraśaiva, viśēṣa vīraśaiva, virābhāravīraśaivavendu
hīṅge kramadinda mūru prakāramappudu
śāntavīrēśvarā.