‘ಶಿವಾರ್ಥಾರ್ಪಿತ ಜೀವತ್ವಾದ್ವೀರತಂತ್ರ ಸಮುದ್ಭವಾತ್ | ವೀರಶೈವ
ಸಮಾಯೋಗದ್ವೀರಶೈವಮತಿ ಸ್ಮೃತಂ||’ ಇಂತೆಂದುದಾಗಿ
ಶಿವಂಗೊಸ್ಕರ ಕೊಡಲ್ಪಟ್ಟ ಜೀವತ್ವದ ದೆಸೆಯಿಂದಷ್ಟ
ವೀರಾಗಮದಲ್ಲಿ ಉದಯವಾದ ದೆಸೆಯಿಂದವೂ
ವೀರಶೈವ ಶಬ್ದ ಸಂಯೋಗದ ದೆಸೆಯಿಂದವೂ
ವೀರಶೈವವೆಂದು ನೆನೆಯಲ್ಪಟ್ಟಿತ್ತಯ್ಯ
ಶಾಂತವೀರಪ್ರಭುವೇ.
Art
Manuscript
Music
Courtesy:
Transliteration
‘Śivārthārpita jīvatvādvīratantra samudbhavāt | vīraśaiva
samāyōgadvīraśaivamati smr̥taṁ||’ intendudāgi
śivaṅgoskara koḍalpaṭṭa jīvatvada deseyindaṣṭa
vīrāgamadalli udayavāda deseyindavū
vīraśaiva śabda sanyōgada deseyindavū
vīraśaivavendu neneyalpaṭṭittayya
śāntavīraprabhuvē.