Index   ವಚನ - 27    Search  
 
ಗಾಡಿಗ ನಲ್ಲನು ಕಾಡಿಹನೆಲಗೆ. ಕೂಡಿಹನಗಲಿಹ ಕಾಡಿಹನೆನ್ನ ಕೆಳದಿ, ನೀನಿದ ಮಾಣಿಸು. ಅವನನಗಲದ ವಿರಹಿಯ ಕೂಟದ ಸುಖವನು ಉರಿಲಿಂಗದೇವನು ಬಲ್ಲನು ಕೆಳದಿ