Index   ವಚನ - 28    Search  
 
ಠಕ್ಕನ ಠಕ್ಕಿಪ ತೆರನನು ಚದುರೆ ಚದುರಿಸದೆ ನೀನುಸುರಾ ಸತ್ಯವ, ಜಪಿಸಲು ಸಿಕ್ಕುವ ನಲ್ಲನು, ಸತ್ಯ ಸತ್ಯವು ಕೇಳಾ ಕೆಳದಿ. ಅವನುಂಬಲ್ಲಿ ಉಡುವಲ್ಲಿ ನೇಹವ ಬೆರಸಲು ಸಿಕ್ಕುವ, ಬಿಡದಿರು ಉರಿಲಿಂಗದೇವನ.